ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಸುತ್ತಿದೆ. ಒಂದೊಂದೆ ಹಾಡುಗಳ ಮೂಲಕ ಅಬ್ಬರ ಮಾಡುತ್ತಿರುವ ಸಿಂಗ ಚಿತ್ರಕ್ಕೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪವರ್ ಹೆಚ್ಚಿಸಿದ್ದಾರೆ.<br /><br /><br />Kannada actor shiva rajkumar to release Putta Putta aase song from singa movie on april 25th evening 5pm. the movie starrer chiranjeevi sarja and adithi prabhudeva in the lead.<br />